ಪ್ರವೇಶ

ಯುಜಿ ಕೋರ್ಸ್ಗೆ ಪ್ರವೇಶಪ್ರವೇಶ ಅರ್ಹತೆ
ಬಿ.ಇ (ಎಲ್ಲಾ ವಿಭಾಗಗಳಿಗೆ)
೧೦ + ೨ (ಪಿ ಸಿ ಎಮ್) ಸಿ ಇ ಟಿ ಯೊಂದಿಗೆ
೧೦+೩ (ಲ್ಯಾಟರೇಲ್ ಎಂಟ್ರಿ, ಡಿಪ್ಲೋಮಾ ದವರಿಗೆ)
ಪ್ರವೇಶ ವಿಧಾನ
ಸರಕಾರಿ ಇಂಜಿನಿಯರಿಂಗ್ ಕಾಲೇಜು ರಾಯಚೂರು ಗೆ ಪ್ರವೇಶ ಪಡೆಯುವವರು ಕರ್ನಾಟಕ ರಾಜ್ಯ ಸರಕಾರದ ನಿಯಮಾವಳಿಗಳ ಪ್ರಕಾರ ಕೆ ಇ ಎ ಯವರು ನಡೆಸುವ ಸಿ ಇ ಟಿ ಪರೀಕ್ಷೆ ಯನ್ನು ಬರೆಯಬೇಕು.


ಕ್ರ. ಸಂ ವಿಭಾಗ ಇಂಟೇಕ್
ಸಿವಿಲ್ ಇಂಜಿನಿಯರಿಂಗ್ ೬೦ + ೩ ಎಸ್ ಎನ್ ಕ್ಯೂ
ಯಾಂತ್ರಿಕ ಇಂಜಿನಿಯರಿಂಗ್ ೬೦ + ೩ ಎಸ್ ಎನ್ ಕ್ಯೂ
ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ೬೦ + ೩ ಎಸ್ ಎನ್ ಕ್ಯೂ
ಗಣಕ ಯಂತ್ರ ವಿಜ್ಞಾನ ಇಂಜಿನಿಯರಿಂಗ್ ೬೦ + ೩ ಎಸ್ ಎನ್ ಕ್ಯೂ

ಡಿ.ಟಿ.ಇ ಅಧಿಸೂಚನೆ

  • ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಇತ್ತೀಚಿನ ಅಧಿಸೂಚನೆ ಇಲ್ಲ

ಅಧಿಸೂಚನೆ | ಎಲ್ಲವನ್ನೂ ವೀಕ್ಷಿಸಿ

    • ಇತ್ತೀಚಿನ ಅಧಿಸೂಚನೆಯಿಲ್ಲ

    ಕಾರ್ಯಕ್ರಮಗಳು | ಮತ್ತಷ್ಟು ಓದು

    • ಯಾವುದೇ ಕಾರ್ಯಕ್ರಮಗಳು ಇಲ್ಲ

    ಗ್ಯಾಲರಿ | ಎಲ್ಲವನ್ನೂ ವೀಕ್ಷಿಸಿ